ರಾಜ್ಯ ಬಜೆಟ್; ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಸಿಕ್ಕಿದೆ..?

ಕಂದಾಯ - 15943 ಕೋಟಿ ರೂಪಾಯಿ
ಶಿಕ್ಷಣ - 37960 ಕೋಟಿ ರೂಪಾಯಿ
ಕೃಷಿ, ತೋಟಗಾರಿಕೆ - 9456 ಕೋಟಿ ರೂಪಾಯಿ
ಗ್ರಾಮೀಣಾಭಿವೃದ್ಧಿ - 20494 ಕೋಟಿ ರೂಪಾಯಿ
ಒಳಡಾಳಿತ ಹಾಗೂ ಸಾರಿಗೆ - 14506 ಕೋಟಿ ರೂಪಾಯಿ
ಸಮಾಜ ಕಲ್ಯಾಣ - 11162 ಕೋಟಿ ರೂಪಾಯಿ
ಜಲಸಂಪನ್ಮೂಲ - 22854 ಕೋಟಿ ರೂಪಾಯಿ
ಲೋಕೋಪಯೋಗಿ - 10542 ಕೋಟಿ ರೂಪಾಯಿ
ವಸತಿ - 3787 ಕೋಟಿ ರೂಪಾಯಿ
ನಗರಾಭಿವೃದ್ಧಿ - 17938 ಕೋಟಿ ರೂಪಾಯಿ
ಇಂಧನ - 13803 ಕೋಟಿ ರೂಪಾಯಿ