ದೇವೇಗೌಡರು ಹೇಮಾವತಿ ನೀರು ಕೊಡದೇ ಮೋಸ ಮಾಡಿದ್ದರು: ದಳಪತಿಗಳ ವಿರುದ್ಧ ಮಾಧುಸ್ವಾಮಿ ಸಿಡಿಮಿಡಿ

ದೇವೇಗೌಡರು ಹೇಮಾವತಿ ನೀರು ಕೊಡದೇ ಮೋಸ ಮಾಡಿದ್ದರು: ದಳಪತಿಗಳ ವಿರುದ್ಧ ಮಾಧುಸ್ವಾಮಿ ಸಿಡಿಮಿಡಿ

ತುಮಕೂರು: ಜೆಡಿಎಸ್‌ ವಿರುದ್ಧ ಮಾಧುಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ದೇವೇಗೌಡರು ಹೇಮಾವತಿ ನೀರು ಕೊಡದೇ ಮೋಸ ಮಾಡಿದ್ದರು ಎಂದು ಕಿಡಿಕಾರಿದ್ದಾರೆ.
ದೇವೇಗೌಡ ಹೇಳಿಕೆಯು ಹಳೆಯ ಪೇಪರ್‌ ಕಟಿಂಗ್‌ ತೋರಿಸಿದ್ದೆ. ಕಳೆದ ಲೋಕಸಭೆ ಚುನಾವಣೆ ಯಲ್ಲಿ ಪೇಪರ್‌ ಕಟಿಂಗ್‌ ತೋರಿಸಿದ್ದೆ.

ಹಾಗಾಗಿ ಜಿಲ್ಲೆಯ ಜನರು ಹೆಚ್.ಡಿ ದೇವೇಗೌಡರನ್ನು ಸೋಲಿಸಿದ್ರು ಎಂದು ವ್ಯಂಗ್ಯವಾಡಿದ್ದಾರೆ.ಇನ್ನು ಅವರಪ್ಪನ ಗೆಲ್ಲಿಸೋಕೆ ಕುಮಾರಸ್ವಾಮಿ ಬರಲಿಲ್ಲ. ಈಗ ನನ್ನ ವಿರುದ್ಧ ಮಾತನಾಡೋಕೆ ಬಂದಿದ್ದಾರೆ.ತಾಲೂಕು ಅಭಿವೃದ್ಧಿ ಆಗಿಲ್ಲ… ನಾನಾಗಿದ್ದೀನಿ ಅಂತಾರೆ ಹೆಚ್‌ ಡಿಡಿ ೫೦ ರೂಪಾಯಿ ಕೊಟ್ಟು ಕಾಂಟ್ರ್ಯಾಕ್ಟರ್‌ ಕೆಲಸ ಮಾಡ್ಸಿದ್ದು. ನನಗೆ ಆ ಸ್ಥಿತಿ ಇರಲಿಲ್ಲ. ಅಜ್ಜ, ಅಪ್ಪ ಚೆನ್ನಾಗಿಟ್ಟಿದ್ದ. ಇವ್ರಂತೆ ದೋಚಿದ್ದು.. ಬಾಚ್ಚಿದ್ದು ಮಾಡಿಲ್ಲ. ಅಪ್ಪ, ಮಕ್ಕಳು , ಹೆಂಡತಿ ಎಲ್ಲರು ದೋಚುತ್ತಿದ್ದಾರೆ. ಇವ್ರಂಗೆ ದೋಚಿದ್ದು, ಬಾಚ್ಚಿದ್ದು ಪ್ರಕರಣಗಳಿಲ್ಲ ಎಂದು ಮಾಧುಸ್ವಾಮಿ ಮಾತಿನ ಚಾಟಿ ಬೀಸಿದ್ದಾರೆ.