ಖಾಸಗಿ ಶಾಲಾ ತರಗತಿಗಳಲ್ಲಿ ಮಕ್ಕಳಿಗೆ ಮಾಸ್ಕ್ ಕಡ್ಡಾಯ
ಬೆಂಗಳೂರಿನ ಹಲವು ಖಾಸಗಿ ಶಾಲೆಗಳು ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯ ಸಲಹೆ ಮೇರೆಗೆ ತರಗತಿ, ಇತರ ಒಳಾಂಗಣ ಪ್ರದೇಶದಲ್ಲಿ ತಮ್ಮ ಮಕ್ಕಳಿಗೆ ಮಾಸ್ಕ್ ಹಾಕುವಂತೆ ಪೋಷಕರಿಗೆ ಸುತ್ತೋಲೆ ಕಳುಹಿಸಿವೆ. ಆದರೆ ಮಕ್ಕಳು ಆಟವಾಡುವ ವೇಳೆ ಸದ್ಯಕ್ಕೆ ಮಾಸ್ಕ್ಗೆ ವಿನಾಯಿತಿ ನೀಡಲಾಗಿದೆ. ಕ್ರಿಸ್ಮಸ್ ರಜೆ ಬಳಿಕ ಶಾಲೆಗೆ ಮರಳಿದ ಮಕ್ಕಳು ಕರ್ನಾಟಕ ಸರ್ಕಾರದ ಸುತ್ತೋಲೆ ಆಧಾರಿಸಿ ಶಾಲೆಗಳು ನೀಡಿದ ಸೂಚನೆ ಮೇರೆಗೆ ಮಾಸ್ಕ್ ಧರಿಸುತ್ತಿದ್ದಾರೆ. ತರಗತಿಯಗಳಲ್ಲಿ ಶಾಲೆಗಳಲ್ಲಿ ಮಾಸ್ಕ ಕಡ್ಡಾಯಗೊಳಿಲಾಗಿದೆ.