: KSRTC ಪ್ರಯಾಣಿಕರಿಗೆ ಗುಡ್‌ನ್ಯೂಸ್‌ : 'ಕೇರಳ, ಮಡಿಕೇರಿ ಪ್ರವಾಸ ' ತೆರಳೋರಿಗೆ 'ಸ್ಪೆಷಲ್‌ ಟ್ರಿಪ್‌ ಪ್ಯಾಕೇಜ್‌ ಘೋಷಣೆ'

: KSRTC ಪ್ರಯಾಣಿಕರಿಗೆ ಗುಡ್‌ನ್ಯೂಸ್‌ : 'ಕೇರಳ, ಮಡಿಕೇರಿ ಪ್ರವಾಸ ' ತೆರಳೋರಿಗೆ 'ಸ್ಪೆಷಲ್‌ ಟ್ರಿಪ್‌ ಪ್ಯಾಕೇಜ್‌ ಘೋಷಣೆ'

ಬೆಂಗಳೂರು : ಹೊಸ ವರ್ಷ ಕೌಂಟ್‌ಡೌನ್‌ ಹಿನ್ನೆಲೆ ಸಂಭ್ರಮಾಚರಣೆಗಾಗಿ ಕೆಎಸ್‌ಆರ್‌ಟಿಸಿ ಸಿಹಿಸುದ್ದಿ ನೀಡಿದೆ. ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗದಿಂದ ಕೇರಳ, ಮಡಿಕೇರಿ ಪ್ರವಾಸಿಗರಿಗೆ ಸ್ಪೆಷಲ್‌ ಪ್ಯಾಕೇಜ್‌ ಘೋಷಣೆ ಮಾಡಿದ್ದು, ಡಿಸೆಂಬರ್‌ 31ರವರೆಗೆ ಇರಲಿದೆ ಎಂದು ತಿಳಿದುಬಂದಿದೆ