ಇಂದು ದೊಡ್ಮನೆ ಅಮ್ಮ ಪಾರ್ವತಮ್ಮ ರಾಜಕುಮಾರ್ ಅವರ ಜನ್ಮ ದಿನ
ಇಂದು ದೊಡ್ಮನೆ ಅಮ್ಮ ಪಾರ್ವತಮ್ಮ ರಾಜಕುಮಾರ್ ಅವರ ಹುಟ್ಟಿದ ದಿನ. ಇಂದು ಅವರು ನಮ್ಮೊಂದಿಗೆ ಇರುತ್ತಿದ್ದರೆ, 83 ನೇ ವರ್ಷದ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದರು. ಪಾರ್ತವಮ್ಮ ರಾಜಕುಮಾರ್- ಡಾ.ರಾಜಕುಮಾರ್ ಮನೆ ದೊಡ್ಡ ಫ್ಯಾಮಿಲಿನೇ ಆಗಿತ್ತು. ಮುಂದೆ ರಾಜ್ ಬೆಳವಣಿಗೆಗೆ ಪಾರ್ವತಮ್ಮ ನೆರವಾಗುತ್ತಲೇ ಇದ್ದವರು. ಕನ್ನಡ ಚಿತ್ರರಂಗದಲ್ಲಿ ಪಾರ್ವತಮ್ಮ ರಾಜಕುಮಾರ್, ಸುಮಾರು 80 ಚಿತ್ರಗಳನ್ನ ನಿರ್ಮಿಸಿದ್ದಾರೆ. ತಮ್ಮ ಮೂವರು ಮಕ್ಕಳನ್ನೂ ಸ್ಟಾರ್ ಮಾಡಿದ ಖ್ಯಾತಿನೂ ಪಾರ್ವತಮ್ಮನಿಗೆ ಸಲ್ಲುತ್ತದೆ.