'ಪ್ರಧಾನಿ ಮೋದಿ'ಗೆ ರಷ್ಯಾ ಅಧ್ಯಕ್ಷ 'ಪುಟಿನ್' ದೂರವಾಣಿ ಕರೆ ; ಮಹತ್ವದ ಮಾತುಕತೆ

'ಪ್ರಧಾನಿ ಮೋದಿ'ಗೆ ರಷ್ಯಾ ಅಧ್ಯಕ್ಷ 'ಪುಟಿನ್' ದೂರವಾಣಿ ಕರೆ ; ಮಹತ್ವದ ಮಾತುಕತೆ

ವದೆಹಲಿ : ಶುಕ್ರವಾರ  ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವ್ರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಮಾಹಿತಿಯನ್ನ ಕ್ರೆಮ್ಲಿನ್ ನೀಡಿದ್ದು, ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವ್ರು ದೂರವಾಣಿ ಮೂಲಕ ಮಾತುಕತೆ ನಡೆಸಿದರು ಎಂದು ಹೇಳಿದರು.

ಸೆಪ್ಟೆಂಬರ್ 16 ರಂದು ಉಜ್ಬೇಕಿಸ್ತಾನ್ನ ಸಮರ್ಕಂಡ್ನಲ್ಲಿ ನಡೆದ ಎಸ್ಸಿಒ ಶೃಂಗಸಭೆಯ ಸಂದರ್ಭದಲ್ಲಿ ಪಿಎಂ ಮೋದಿ ಮತ್ತು ಅಧ್ಯಕ್ಷ ಪುಟಿನ್ ಇತ್ತೀಚೆಗೆ ಭೇಟಿಯಾದರು. ಈ ವೇಳೆ ಪ್ರಧಾನಿ ಮೋದಿ ಅವರು ಪುಟಿನ್ ಅವರಿಗೆ ಇದು ಯುದ್ಧದ ಯುಗ ಅಲ್ಲ ಎಂದು ಹೇಳಿದರು.