ಚಿಕ್ಕೋಡಿಯಲ್ಲಿ ಗಣರಾಜ್ಯೋತ್ಸವ ವೇಳೆ ಎಡವಟ್ಟು : 'ಶೂ ಧರಿಸಿ'ಯೇ ಧ್ವಜರೋಹಣ ಮಾಡಿದ 'ಉಪವಿಭಾಗಧಿಕಾರಿ'

ಗಣರಾಜ್ಯೋತ್ಸವದ ಧ್ವಜರೋಹಣ ಕಾರ್ಯಕ್ರಮಕ್ಕೆ ಉಪವಿಭಾಗಧಿಕಾರಿ ಮಾಧವ ಗಿತೆ
ಅವರು ರಾಜಕೀಯ ಗಣ್ಯಾತೀ ಗಣ್ಯರು ಆಗಮಿಸಿದ್ರೂ, ಸಮಯ ಮೀರಿ ಬಂದಿದಲ್ಲದೇ , ಶೂ ಧರಿಸಿಯೇ ಧ್ವಜರೋಹಣ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಬಳಿಕ ಮಾಧವ ಗಿತೆ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡೋದಕ್ಕೆ ಮುಂದಾಗಿದ್ದಾರೆ.ಆಗ ಕಾರ್ಯಕ್ರಮದಲ್ಲಿ ಸೇರಿದ್ದ ಸಿಬ್ಬಂದಿಗಳು ತಿಳಿಸಿದ ಬಳಿಕ ಅವರು ಶೂ ಅಲ್ಲೆ ಬಿಚ್ಚಿಟ್ಟಿದ್ದಾರೆ. ಕೂಡಲೇ ಸಿಬ್ಬಂದಿಯ ಕೈನಲ್ಲಿ ಬೇರೆಗೆ ಸಾಗಿಸಿದ್ದಾರೆ. ಈ ಎಲ್ಲಾ ನಡೆಯನ್ನು ಕಂಡ ಸಾರ್ವಜನಿಕರು ಸಿಟ್ಟಿಗೆದ್ದಿದ್ದಾರೆ.