ಪ್ರಧಾನಿ ಮೋದಿಯಿಂದ ಕನಕದಾಸ ಪ್ರತಿಮೆಗೆ ಪುಷ್ಪಾರ್ಚನೆ

ಪ್ರಧಾನಿ ಮೋದಿಯಿಂದ ಕನಕದಾಸ ಪ್ರತಿಮೆಗೆ ಪುಷ್ಪಾರ್ಚನೆ

ಬೆಂಗಳೂರು : ಪ್ರಧಾನಿ ಮೋದಿ ಇಂದು ಬೆಂಗಳೂರಿಗೆ ಭೇಟಿ ನೀಡಿದ್ದು, ನಂತರ ವಿಧಾನಸೌಧಕ್ಕೆ ಬಂದ ಪ್ರಧಾನಿ ಮೋದಿ ಕನಕದಾಸ ಪುತ್ಥಳಿಗೆ ನಮನ ಸಲ್ಲಿಸಿದರು.

ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ.

ಮೊದಲು ವಿಧಾನಸೌಧಕ್ಕೆ ಬಂದ ಪ್ರಧಾನಿ ಮೋದಿ ಕನಕದಾಸ ಪುತ್ಥಳಿಗೆ ನಮನ ಸಲ್ಲಿಸಿ ಪುಷ್ಪಾರ್ಷನೆ ನಡೆಸಿದರು.