ಕಮಿಷನರ್ ಮನೆ ಮುಂದೆ ಟ್ರಾಕ್ಟರ್ ಕಸ ಗಿಪ್ಟ್ ಕೊಟ್ಟ ಶಾಸಕ ಅಭಯ್ ಪಾಟೀಲ್

ಕಮಿಷನರ್ ಮನೆ ಮುಂದೆ ಟ್ರಾಕ್ಟರ್ ಕಸ ಗಿಪ್ಟ್ ಕೊಟ್ಟ ಶಾಸಕ ಅಭಯ್ ಪಾಟೀಲ್

ಬೆಳಗಾವಿ: ನಗರದಲ್ಲಿ ಕಸವಿಲೇವಾರಿ ಸರಿಯಾಗಿ ಆಗುತ್ತಿಲ್ಲವೆಂದು ಕಮಿಷನರ್ ಮನೆ ಮುಂದೆ ಕಸಚೆಲ್ಲುವ ಮುಖಾಂತರ ನಗರಸಭೆಯ ಅಧಿಕಾರಿಗಳ ನಿರ್ಲಕ್ಷವನ್ನು ಎತ್ತಿ ತೋರಿಸಿದ್ದಾರೆ. ನಗರಸಭೆ ಅಧಿಕಾರಿಗಳು ನೀಡಿದ ಭರವಸೆ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲವೆಂದು ಶಾಸಕ ಅಭಯ ಪಾಟೀಲ್ ಬೇಸರ ವ್ಯಕ್ತ ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನಗರಸಭೆ ಸ್ವಚ್ಚತೆ ಕಾಪಾಡಲು ಆಗದಿದ್ದರೆ ಮತ್ತೇ ಟ್ರಾಕ್ಟರ್ ಕಸ ಗಿಫ್ಟ್ ಕೊಡುವ ಸಾಧ್ಯತೆ ಇದೆ.