ಸಡಗರ ಸಂಭ್ರಮದ ನಾಗ ಪಂಚಮಿ ಆಚರಣೆ

ಕಲಬುರಗಿ ನಗರದ ವಿವಿಧ ದೇವಸ್ಥಾನಗಳಲ್ಲಿ ನಾರಿಯರಿಂದ ಪೂಜೆ, ನಾಗರಾಜನಿಗೆ ಹಾಲು ಎರೆಯುವ ಮೂಲಕ ಸಡಗರ ಸಂಭ್ರಮದಿAದ ನಾಗರ ಪಂಚಮಿ ಆಚರಿಸಿದರು. ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ನಾಗದೇವತೆಗೆ ಮಹಿಳೆಯರು ಹಾಲೆರದು ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಸಮರ್ಪಿಸಿದರು