ಇಡೀ ಜಗತ್ತು ಬಡತನದಿಂದ ಪಾರಾಗುವುದು ಹೇಗೆ: ಇಲ್ಲಿದೆ ಅಧ್ಯಯನ

ಇಡೀ ಜಗತ್ತು ಬಡತನದಿಂದ ಪಾರಾಗುವುದು ಹೇಗೆ: ಇಲ್ಲಿದೆ ಅಧ್ಯಯನ

ವದೆಹಲಿ, ನವೆಂಬರ್ 12: ಜಾಗತಿಕ ಭೂವ್ಯವಸ್ಥೆಯಲ್ಲಿ ಬಡತನದಿಂದ ಪಾರಾಗುವುದು ಹಾಗೂ ಗೌರವಯುತ ಬದುಕಿನ ಗುರಿ ಮುಟ್ಟುವುದು ಹೇಗೆ ಎಂಬುದರ ಕುರಿತು ಜಾಗತಿಕ ಅಧ್ಯಯನವೊಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಭೂ ಆಯೋಗದ ಅಂತಾರಾಷ್ಟ್ರೀಯ ತಜ್ಞರ ತಂಡವು ನಡೆಸಿರುವ ಅಧ್ಯಯನದ ವರದಿಯನ್ನು ನೇಚರ್ ಸಸ್ಟೈನಬಿಲಿಟಿ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಈ ಸಂಶೋಧನೆ ಸಾಮಾಜಿಕ ಪರಿಸರದಲ್ಲಿ ವ್ಯಾಪಾರ ವಹಿವಾಟಿನ ಮೂಲಕ ಗುರಿಯನ್ನು ಸಾಧಿಸುವುದಕ್ಕೆ ಸ್ಪೂರ್ತಿದಾಯಕ ಎಂಬುದನ್ನು ಹೇಳುತ್ತಿದೆ.