ಸಚಿವ ಮಾಧುಸ್ವಾಮಿ ಹೇಳಿರುವುದು ಬಿಎಸ್ವೈ ಕುಟುಂಬಕ್ಕೆ: ಪ್ರಜ್ವಲ್ ರೇವಣ್ಣ
ಸೋಮವಾರಪೇಟೆ: 'ಅಪ್ಪ, ಮಕ್ಕಳು, ಮೊಮ್ಮಕ್ಕಳು ಮತ್ತು ಅವರ ಪತ್ನಿಯರು ಹಣ ಮಾಡುವುದಕ್ಕೆ ಇಳಿದಿದ್ದಾರೆ' ಎಂಬ ಸಚಿವ ಮಾಧುಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಂಸದ ಪ್ರಜ್ವಲ್ ರೇವಣ್ಣ ,'ಯಡಿಯೂರಪ್ಪ ಅವರ ಕುಟುಂಬ ಎನ್ನಲು ಹೋಗಿ, ಬಾಯಿ ತಪ್ಪಿನಿಂದ ದೇವೇಗೌಡರ ಕುಟುಂಬ ಎಂದಿರಬಹುದು.
'ಬಿಜೆಪಿಯ ಪಾಪದ ಪುರಾಣ' ಪುಸ್ತಕ ಬಿಡುಗಡೆ
ದೊಡ್ಡಬಳ್ಳಾಪುರ: ಬಿಜೆಪಿ ಸರ್ಕಾರದ ಶೇ 40ರಷ್ಟು ಕಮಿಷನ್ ಭ್ರಷ್ಟಾಚಾರದ ಕುರಿತ 'ಬಿಜೆಪಿ ಪಾಪದ ಪುರಾಣ ಪುಸ್ತಕ'ವನ್ನು ಇದೇ 27ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗುವುದು. ಇದನ್ನು ಮತದಾರರ ಮನೆಗಳಿಗೆ ತಲುಪಿಸಲು ವ್ಯವಸ್ಥೆ ಮಾಡ
ಲಾಗುವುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.